ನಾರಾವಿ ವಲಯ ಮಟ್ಟದ ಕ್ರೀಡಾಕೂಟ: ಸಾವ್ಯ ಶಾಲೆಗೆ ಪ್ರಾಥಮಿಕ ಬಾಲಕರ ವೈಯಕ್ತಿಕ ಚಾಂಪಿಯನ್ ಶಿಪ್

0

ಸಾವ್ಯ: ಸಾವ್ಯ ಶಾಲೆಯ ಮಕ್ಕಳಿಗೆ ನಾರಾವಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ 3, ದ್ವಿತೀಯ 3, ತೃತೀಯ 3, ಪ್ರಾಥಮಿಕ ಬಾಲಕರ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿದೆ.

ಸುಶಾಂತ್ ಪಿ 8ನೇ ತರಗತಿ ಗುಂಡೆಸೆತ ಪ್ರಥಮ, 100 ಮೀಟರ್ ದ್ವಿತೀಯ, 200 ಮೀಟರ್ ದ್ವಿತೀಯ, ರಕ್ಷಿತ್ ಕುಮಾರ್ 8ನೇ ತರಗತಿ, ಸೌಜನ್ಯ 8ನೇ ತರಗತಿ, 600 ಮೀಟರ್ ತೃತಿಯ, ದೀಕ್ಷಿತ್ n 7ನೇ ತರಗತಿ, ಪ್ರಾಥಮಿಕ ಬಾಲಕರ ವೈಯಕ್ತಿಕ ಚಾಂಪಿಯನ್ಶಿಪ್, ಉದ್ದ ಜಿಗಿತ ಪ್ರಥಮ ,100 ಮೀಟರ್ ಪ್ರಥಮ, 200 ಮೀಟರ್ ತೃತೀಯ, ರೋಕ್ಷಿತ್, 7ನೇ ತರಗತಿ, ಚಕ್ರ ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರಿಗೆ ದೈಹಿಕ ಶಿಕ್ಷಕಿ ಶರ್ಮಿಳಾ, ತಂಡದ ವ್ಯವಸ್ಥಾಪಕರಾದ ಪಂಜು ತರಬೇತಿ ನೀಡಿರುತ್ತಾರೆ.ಇವರಿಗೆ ಎಸ್.ಡಿ.ಎಂ.ಸಿ, ಶಿಕ್ಷಕ ವೃಂದ, ಪೋಷಕರು ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here