ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳಿನ ಹಬ್ಬ September 19, 2023 0 Facebook Twitter WhatsApp ಶಿಬಾಜೆ: ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳಿನ ಹಬ್ಬ ಸೆ.19ರಂದು ನಡೆಯಿತು. ದೇವಾಲಯದ ನಿತ್ಯ ಪೂಜೆಯ ನಂತರ ಕೊರಳಿಗೆ ಪೂಜೆ ಮಾಡಿ ನೆರೆದಿದ್ದ ಭಕ್ತರಿಗೆ ಕೊರಳನ್ನು ವಿತರಿಸಿದರು.ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ನಾಯಕ್ ರವರ ಉಪಸ್ಥಿತಿಯಲ್ಲಿ ಕೊರಳಿನ ಹಬ್ಬ ನಡೆಯಿತು.