ಕಕ್ಕಿಂಜೆ: ಸೆ.14ರಂದು ವಿದ್ಯುತ್ ನಿಲುಗಡೆ

0

ಕಕ್ಕಿಂಜೆ: ತುರ್ತು ನಿರ್ವಹನೆಯ ಪ್ರಯುಕ್ತ ದಿನಾಂಕ 14-09.2023 ನೇ ಗುರುವಾರದಂದು ಬೆಳಿಗ್ಗೆ 9:30 ರಿಂದ ಸಂಜೆ 5.30 ಗಂಟೆಯವರೆಗೆ 33/11 ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮುಂಡಾಜೆ, ಚಾರ್ಮಾಡಿ ಹಾಗೂ ಪಿಲಿಕಳ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು.

ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here