

ಹೊಸಂಗಡಿ: ಸೆ.06ರಂದು ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶಿಪಟ್ಣ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 6 ತೃತೀಯ ಬಹುಮಾನ ಪಡೆದು ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.
ಪ್ರಥಮ ಸ್ಥಾನ
ಆಕಾಂಕ್ಷಾ – ಛದ್ಮವೇಷ
ತ್ರೀಶಾ – ಕಥೆ ಹೇಳುವುದು
ಅದ್ವಿತಾ – ಭಕ್ತಿಗೀತೆ
ತ್ರೀಶಾ – ಧಾರ್ಮಿಕ ಪಠಣ ಸಂಸ್ಕೃತ
ಶೌರ್ಯ – ಚಿತ್ರಕಲೆ
ಲಾಸ್ಯ – ಧಾರ್ಮಿಕ ಪಠಣ ಸಂಸ್ಕೃತ
ಸುಹೈಲಾ – ಅಭಿನಯ ಗೀತೆ
ಫಾಹಿಮ್ – ಕಂಠಪಾಠ ಹಿಂದಿ
ದ್ವಿತೀಯ ಸ್ಥಾನ
ಅನನ್ಯ – ಕಂಠಪಾಠ ಇಂಗ್ಲೀಷ್
ಆಯಿಷತುಲ್ ಐಫಾ – ಧಾರ್ಮಿಕ ಪಠಣ ಅರೇಬಿಕ್
ಆಕಾಂಕ್ಷಾ K.S – ಅಭಿನಯ ಗೀತೆ
ಮಾಯಾಂಕ್ ಸುವರ್ಣ – ಭಕ್ತಿ ಗೀತೆ
ಆಯಿಷಾ ಐಫಾ – ಧಾರ್ಮಿಕ ಪಠಣ ಅರೇಬಿಕ್, ಕಂಠಪಾಠ ಇಂಗ್ಲೀಷ್
ಸುಹೈಲಾ – ಚಿತ್ರಕಲೆ
ತೃತೀಯ ಸ್ಥಾನ
ಅದ್ವಿತಾ – ಆಶುಭಾಷಣ
ಪ್ರಣಮ್ – ಕ್ಲೇ ಮಾಡಲಿಂಗ್
ಪವನ್ – ಕ್ಲೇ ಮಾಡಲಿಂಗ್
ವಂಶಿತ್ – ಛದ್ಮವಷ
ಆಯುಷ್ – ಭಾವಗೀತೆ
ವರ್ಷಿತ – ಕವನ ವಾಚನ, ಬಹುಮಾನ ಪಡೆದುಕೊಂಡಿದ್ದಾರೆ.