ಕೊಕ್ಕಡ: ಶ್ರೀ ಲಕ್ಷ್ಮೀ ಮೆಡಿಕಲ್ ಮಾಲಕರಾದ ಸುವಿನ್ ಡಿ ಇವರ ಆಶಯದಂತೆ ಆ.21 ರಂದು ಕೊಕ್ಕಡದ ಲಕ್ಷ್ಮಿ ಮೆಡಿಕಲ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಬಿಪಿ ಶುಗರ್ ತಪಾಸಣಾ ಶಿಬಿರ ನಡೆಯಲಿದೆ.
ಸಂದರ್ಶಕ ವೈದ್ಯರು1.ಡಾಕ್ಟರ್ ಹರ್ಷಿತ ಸುವಿನ್ ಡಿ ಶ್ರೀ ದುರ್ಗಾ ಕ್ಲಿನಿಕ್ ಆಸಿನಮಕ್ಕಿ & ಶ್ರೀ ಬೆನಕ ಕ್ಲಿನಿಕ್ ಉದನೆ, 2.ಡಾಕ್ಟರ್ ಅಕ್ಷತಾ ಸಿ.ಜೆ ಮನೋರೋಗ ವೈದ್ಯರು, 3.ಡಾಕ್ಟರ್ ವಿದ್ಯಾ ವಿ ಎನ್ಮಕ್ಕಳ ಆರೋಗ್ಯ ಸಲಹೆಗಾರರು.
ಆರೋಗ್ಯ ತಪಾಸಣಾ ಶಿಬಿರ ನಡೆಯುವ ಸ್ಥಳ ಲಕ್ಷ್ಮಿ ಮೆಡಿಕಲ್ ಸಮ್ಯಕ್ ಕಾಂಪ್ಲೆಕ್ಸ್ ಕೊಕ್ಕಡ.
p>