ಮಸ್ಕತ್‌ನಲ್ಲಿ ನಡೆದ ರಾಪಟ ತುಳುಚಿತ್ರದ ಮೊದಲ ಟಿಕೆಟ್ ಬಿಡುಗಡೆ ಕಾರ್ಯಕ್ರಮ

0

ಆ.18 ರಂದು ಮಸ್ಕತ್‌ನಲ್ಲಿ ನಡೆದ ರಾಪಟ ತುಳುಚಿತ್ರದ ಮೊದಲ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ 750 ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಡಾ.ದೇವದಾಸ್ ಕಾಪಿಕಾಡ್, ಚೇತನ್ ಶೆಟ್ಟಿ, ಸಚಿನ್ ಶೆಟ್ಟಿ (shutterbox)ಅರ್ಜುನ್ ಕಾಪಿಕಾಡ್ ಹಾಗೂ ಚಿತ್ರ ತಂಡದವರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here