ಮುಂಡಾಜೆ ಸ.ಉ.ಪ್ರಾ.ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

0

ಮುಂಡಾಜೆ: ಆ.11ರಂದು ಸ.ಉ.ಪ್ರಾ.ಶಾಲೆ ಮುಂಡಾಜೆ ಇಲ್ಲಿ ಹೆಚ್ಚಿನ ಮಕ್ಕಳಿಗೆ ಕೆಂಗಣ್ಣು ಜ್ವರ ಇರುವುದರಿಂದ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ರಾಜೀ ಮೊಲ್ ಪೊಳ್ ರವರು ಸ್ವಾಗತಿಸಿದರು.ಸಿ.ಆರ್.ಪಿ ಪ್ರಶಾಂತ್ ರವರು ಶುಭ ಕೋರಿದರು.

ರೂಪಲತ ಕಿರಿಯ ಆರೋಗ್ಯ ಸಹಾಯಕಿ ಇವರು ಆರೋಗ್ಯ ಮಾಹಿತಿ ನೀಡಿದರು.ಆಶಾಕಾರ್ಯಕರ್ತೆ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಂಜುಳಾ ಹೆಚ್ ವಂದಿಸಿದರು.

LEAVE A REPLY

Please enter your comment!
Please enter your name here