ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ- ಕಕ್ಕಿಂಜೆಯ ಅಝೀಮ್ ರವರಿಗೆ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಟ ದಲ್ಲಿ ಚಿನ್ನದ ಪದಕ

0

ಆ.7 ರಂದು ಶಿವಮೊಗ್ಗ ದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕಕ್ಕಿಂಜೆಯ ಅಝೀಮ್ ರವರು, 16ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅಂತರ್ ಜಿಲ್ಲಾ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಟ ದಲ್ಲಿ ಚಿನ್ನ ದ ಪದಕವನ್ನು ಪಡೆದಿರುತ್ತಾರೆ.

ಇವರು ಎಸ್.ಡಿ.ಎಂ ಪಿ.ಯು ಕಾಲೇಜು, ಉಜಿರೆಯ ವಿದ್ಯಾರ್ಥಿಯಾಗಿದ್ದು, ಕಕ್ಕಿಂಜೆಯ ಅಶ್ರಫ್ ಇವರ ಪುತ್ರ.ಇವರಿಗೆ ಶಿಹಾನ್ ಅಬ್ದುಲ್ ರಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here