ಕುವೆಟ್ಟು: ವಿದ್ಯಾವತಿ ನಿಧನ August 11, 2023 0 FacebookTwitterWhatsApp ಕುವೆಟ್ಟು: ಎಂ.ಪಿ ಸ್ಟೋರ್ ಮದ್ದಡ್ಕ ದಿ.ಪ್ರಭಾಕರ ಶೆಣೈರವರ ಪತ್ನಿ ವಿದ್ಯಾವತಿ( 80ವ)ರವರು ಅಸೌಖ್ಯದಿಂದ ಆ.11 ರಂದು ನಿಧನರಾದರು. ಮೃತರು 2 ಗಂಡು ಮಕ್ಕಳನ್ನು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು, ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.