ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷೆ ಅಭಿನಂದನಾ ಕಾರ್ಯಕ್ರಮ

0

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ.ಕೆ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಪಂಚಾಯತು ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ಆ.3. ರಂದು ಕಳಿಯ ಪಂಚಾಯತು ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತು ಸದಸ್ಯರಾದ ದಿವಾಕರ ಮೆದಿನ, ಸುಧಾಕರ ಮಜಲು, ವಿಜಯ ಕುಮಾರ್ ಕಲಾಯಿತೊಟ್ಟು, ಯಶೋಧರ ಶೆಟ್ಟಿ ಕೊರಂಜ, ಅಬ್ದುಲ್ ಕರೀಂ ಕೆ.ಎಮ್.ಗೇರುಕಟ್ಟೆ, ಹರೀಶ್ ಕುಮಾರ್ ಬಿ.ಬೆರ್ಕೆತೊಡಿ, ಲತೀಫ್ ಪರೀಮ, ಮೋಹಿನಿ ಹಾಕೋಟೆ, ಮರೀಟಾ ಪಿಂಟೊ, ಪುಷ್ಪ ನಾಳ, ಶ್ವೇತಾ ಶ್ರೀನಿವಾಸ್ ಬೆರ್ಕೆತ್ತೋಡಿ, ಇಂದಿರಾ ಶೆಟ್ಟಿ ಭಂಡಾರಿಕೋಡಿ, ಶಕುಂತಲಾ ಕುಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಸುಚಿತ್ರಾ, ರವಿ ಹೆಚ್, ಸುರೇಶ್ ಕುಮಾರ್, ಶಶಿಕಲಾ, ನಂದಿನಿ, ಮಾನಸ, ಪ್ರಜ್ಞಾ ಬಾಗವಹಿಸಿದರು.

LEAVE A REPLY

Please enter your comment!
Please enter your name here