ಶಿಶಿಲ: ಸತೀಶ್ ಕೆದಿಲಾಯ ನಿಧನ

0

ಶಿಶಿಲ: ಸತೀಶ್ ಕೆದಿಲಾಯ (58ವ) ರವರು ಅಲ್ಪಕಾಲದ ಅಸೌಖ್ಯದಿಂದ ಜು.14 ರಂದು ನಿಧನರಾದರು.

ಮೃತರು ಪತ್ನಿ ಗಿರಿಜಾ, ಪುತ್ರ ಅನುರಾಗ್ ಕೆ ಪಿ, ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here