ಮಡಂತ್ಯಾರು: ಕೊಲ್ಪದಬೈಲ್ ವಿದ್ಯುತ್ ಕಂಬ ತುಂಡಾಗಿ ಗೂಡ್ಸ್ ಟೆಂಪಕ್ಕೆ ಬಿದ್ದ ಘಟನೆ-ಪ್ರಾಣಾಪಾಯದಿಂದ ಪಾರು

0

ಮಡಂತ್ಯಾರ್ ಕೊಲ್ಪದ ಬೈಲ್ ವಿದ್ಯುತ್ ಕಂಬ ತುಂಡಾಗಿ ಗೂಡ್ಸ್ ಟೆಂಪಕ್ಕೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಈಗ ನಡೆದಿದೆ.

ಮಡಂತ್ಯಾರಿಂದ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ ದ ಮೇಲೆ ಅಕಸ್ಮಾತ್ ವಿದ್ಯುತ್ ಕಂಬ ತುಂಡಾಗಿ ಬಿದ್ದು ರಸ್ತೆ ಸಂಚಾರ ಸ್ಥಗಿತ ಗೊಂಡಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಸಂಚರ ಸುಗಮಗೊಳಿಸಿದರು.

LEAVE A REPLY

Please enter your comment!
Please enter your name here