ಮುಳಿಯ ಮಾನ್ಸೂನ್ ಧಮಾಕ- ಜು.24ರಿಂದ ಆರಂಭ

0

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಜುಲೈ 24 ಸೋಮವಾರದಿಂದ ಮುಳಿಯ ಜ್ಯುವೆಲ್ಸ್ ನಲ್ಲಿ ಮಾನ್ಸೂನ್ ಧಮಾಕ ಆರಂಭವಾಗಿದೆ.

ಪ್ರತಿ ಗ್ರಾಂ ನ ಮೇಲೆ 100 ರೂ ಅಧಿಕ ಪಡೆಯುವ ಆವಕಾಶವಿದೆ ಹಾಗೂ ಚಿನ್ನಾಭರಣಗಳ ಮೇಲೆ ರಿಯಾಯಿತಿ ದರದಲ್ಲಿ ಆಕರ್ಷಕ ಆಫರ್ ಗಳು ಲಭ್ಯವಿದೆ.

LEAVE A REPLY

Please enter your comment!
Please enter your name here