ವೇಣೂರು: ಡೀಕಯ್ಯ ಪೂಜಾರಿ ಮಜಲಡ್ದ ನಿಧನ

0


ವೇಣೂರು: ಮಜಲಡ್ದ ಮನೆ ಡೀಕಯ್ಯ ಪೂಜಾರಿ (95 ವರ್ಷ )ರವರು ಜು.3 ರಂದು ನಿಧನರಾದರು.

ಮೃತರು ಮಕ್ಕಳಾದ ರತ್ನ, ಸಾವಿತ್ರಿ, ಕುಶಲ, ದಯಾವತಿ, ಯಶೋದಾ, ವನಿತಾ, ಸುಜಾತಾ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here