ಮಡಂತ್ಯಾರು: ಫೆಲಿಕ್ಸ್ ಡಿಸೋಜ ನಿಧನ

0

ಮಡಂತ್ಯಾರು: ಇಲ್ಲಿಯ ಆಶದೀಪಾ ಬಳಿಯ ನಿತ್ಯಧರ್ ಮನೆಯ ಫೆಲಿಕ್ಸ್ ಡಿಸೋಜ (66) ವರ್ಷ ಜೂ.28ರಂದು ನಿಧನರಾದರು.

ಮೃತರು ಗೋಳಿ ಸೋಡಾ ಉದ್ಯಮ ವನ್ನು ನಡೆಸಿಕೊಂಡು ಬರುತ್ತಿದ್ದರು.

ಇವರು ಪತ್ನಿ, ಒಂದು ಗಂಡು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಜೂ.29ರಂದು ಬೆಳಿಗ್ಗೆ 11ಗಂಟೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here