ಕಾಶಿಪಟ್ಣ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲ ರಚನೆ ಜೂ.03ರಂದು ನಡೆಯಿತು.
ಮುಖ್ಯಮಂತ್ರಿಯಾಗಿ 7ನೇ ತರಗತಿಯ ಆಯಿಷಾ ಐಫಾ, ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಮಯಾಂಕ್ ಸುವರ್ಣ ಆಯ್ಕೆಯಾದರು.
ಗೃಹ ಮಂತ್ರಿಯಾಗಿ 7ನೇ ತರಗತಿ ಸೃಜನ್, ಉಪಗೃಹಮಂತ್ರಿಯಾಗಿ – 6ನೇ ತರಗತಿಯ ನಂದೀಶ್, ಫಹೀಂ, ಶಿಕ್ಷಣ ಮಂತ್ರಿಯಾಗಿ 7ನೇ ತರಗತಿ ವರ್ಷಿತಾ, ಉಪಶಿಕ್ಷಣ ಮಂತ್ರಿಯಾಗಿ 6ನೇ ನಿರೀಕ್ಷಾ
ಕ್ರೀಡಾ ಮಂತ್ರಿ 7ನೇ ತರಗತಿ ಅಬ್ದುಲ್ ಫಹೀಂ, ಉಪ ಕ್ರೀಡಾಮಂತ್ರಿಯಾಗಿ 6ನೇ ತರಗತಿ ಪೃಥ್ವಿರಾಜ್, ಸಾಂಸ್ಕೃತಿಕ ಮಂತ್ರಿಯಾಗಿ 7ನೇ ತರಗತಿ ವರ್ಷಿತಾ, ಉಪಸಾಂಸ್ಕೃತಿಕ ಮಂತ್ರಿಯಾಗಿ 6ನೇ ತರಗತಿ ಮಯಾಂಕ ಸುವರ್ಣ, ಆರೋಗ್ಯ ಮಂತ್ರಿಯಾಗಿ 7ನೇ ತರಗತಿ ಆಯಿಷಾ ಐಫಾ, ಅಫ್ಸತ್ ಸುಹೈಲಾ, ಉಪಆರೋಗ್ಯ ಮಂತ್ರಿಯಾಗಿ 6ನೇ ತರಗತಿ ಸಾನ್ವಿ.ಆರ್, ಶಿಸ್ತು ಮಂತ್ರಿಯಾಗಿ 7ನೇ ತರಗತಿ ಅಫ್ಸತ್ ಸುಹೈಲಾ, ಉಪ ಶಿಸ್ತು ಮಂತ್ರಿಯಾಗಿ 6ನೇ ತರಗತಿ ತ್ರಿಷಾ , ಸ್ವಚ್ಛತಾ ಮಂತ್ರಿಯಾಗಿ 7ನೇ ತರಗತಿ ಧನ್ಯಶ್ರೀ, ಉಪ ಸ್ವಚ್ಛತಾ ಮಂತ್ರಿಯಾಗಿ 6ನೇ ತರಗತಿಯ ಐಶ್ವರ್ಯಾ, ಆಯುಷ್, ನೀರಾವರಿ ಮಂತ್ರಿಯಾಗಿ 7ನೇ ತರಗತಿ ನಂದೀಶ್, ಉಪ ನೀರಾವರಿ ಮಂತ್ರಿಯಾಗಿ 6ನೇ ತರಗತಿ ಪೃಥ್ವಿರಾಜ್, ಕೃಷಿ ಮಂತ್ರಿಯಾಗಿ 7ನೇ ತರಗತಿಯ ಅನೀಶ್, ಆಯುಷ್, ಉಪ ಕೃಷಿ ಮಂತ್ರಿಯಾಗಿ 7ನೇ ತರಗತಿ ಶರಣ್, ಅಫ್ಸ ಆಯ್ಕೆಯಾಗಿದ್ದಾರೆ.