ಅಂಡೆತಡ್ಕ ಶಾಲಾ ಸಂಸತ್ ಚುನಾವಣೆ

0

ಇಳಂತಿಲ: 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆ ಮೂಲಕ ರಚಿಸಲಾಯಿತು.

ಮುಖ್ಯಮಂತ್ರಿಯಾಗಿ ಶೋಭಿತ್ ಎಂಟನೇ ತರಗತಿ ಆಯ್ಕೆಯಾಗಿದ್ದು ಉಪಮುಖ್ಯಮಂತ್ರಿಯಾಗಿ ಕಾರ್ತಿಕ್ ಏಳನೇ ತರಗತಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಜೊತೆಗೆ ವಿವಿಧ ಮಂತ್ರಿಗಳು ಮುಖ್ಯೋಪಾಧ್ಯಾಯರಿಂದ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಮಂತ್ರಿ

-ಶೋಭಿತ್, ಉಪಮುಖ್ಯಮಂತ್ರಿ-ಕಾರ್ತಿಕ್, ಶಿಕ್ಷಣ ಮಂತ್ರಿ-ಮನ್ವಿತ್, ಆರೋಗ್ಯ ಮಂತ್ರಿ-ಇಂಚರ, ಆಹಾರ ಮಂತ್ರಿ-ಮೊಹಮ್ಮದ್ ಪವಾಜ್, ಕ್ರೀಡಾ ಮಂತ್ರಿ-ಅಬ್ದುಲ್ ಹಾಬಿದ್, ರಕ್ಷಣಾ ಮಂತ್ರಿ-ಹೇಮಾವತಿ, ನೀರಾವರಿ ಮಂತ್ರಿ-ನಿತಿನ್ ಕುಮಾರ್. ಎ., ವಾರ್ತಾ ಮಂತ್ರಿ- ಹೇಮಾವತಿ, ಸ್ವಚ್ಛತಾ ಮಂತ್ರಿ-ರೇಷ್ಮಾ, ಗ್ರಂಥಾಲಯ ಮಂತ್ರಿ-ಲಿಖಿತ, ತೋಟಗಾರಿಕಾ ಮಂತ್ರಿ-ಮಹಮದ್ ಶಮಾಮ್, ಅಭಿವೃದ್ಧಿ ಮಂತ್ರಿ-ಶೋಭಿತ್, ವಿರೋಧ ಪಕ್ಷದ ನಾಯಕಿ -ರಕ್ಷಾ, ಸ್ಪೀಕರ್-ಮನ್ವಿತ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here