ಉಜಿರೆ : ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಇದರ ಅನುವಂಶಿಕ ಆಡಳಿತ ಮುಖ್ಯಸ್ಥರು ಹಾಗೂ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಪೊಲೀಸ್ (ACP) ಆದ ಶ್ರೀಯುತ ಸುಭಾಷ್ ಚಂದ್ರ, ಸೂರ್ಯ ಗುತ್ತು ಇವರು ಮೇ 31ರಂದು ಮುಂಜಾನೆ 2:45 ಕ್ಕೆ ದೈವಾಧೀನರಾಗಿದ್ದಾರೆ .
ಮಂಗಳೂರು ಅಶೋಕನಗರದ ಫಲ್ಗುಣಿ ನಗರದ ಅವರ ನಿವಾಸದಲ್ಲಿ ಬೆಳಗ್ಗೆ 8.30ರ ವರಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ ಅವರ ಹುಟ್ಟೂರಾದ ಸುರ್ಯಗುತ್ತಿನಲ್ಲಿ ಅವರ ಅಂತ್ಯಕ್ರಿಯೆಯ ವಿಧಿ ವಿಧಾನವನ್ನು ಮದ್ಯಾಹ್ನ 12 ಗೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
p>