


ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಸಿದ್ದವನ ರುಡ್ ಸೆಟ್ ಸಂಸ್ಥೆಯ ತಿರುವಿನಲ್ಲಿ ಮೇ 30 ರಂದು ರಾತ್ರಿ ವೇಳೆ ಕಾರು ಕಾರುಗಳ ನಡುವೆ ರಸ್ತೆ ಅಪಘಾತ ನಡೆದಿದೆ.

ಕಾರೊಂದು ಉಜಿರೆಯಿಂದ ಧರ್ಮಸ್ಥಳದ ಕಡೆಗೆ ಸಂಚರಿಸುತ್ತಿದ್ದ ವೇಳೆ ಇದರ ವಿರುದ್ಧ ದಿಕ್ಕಿನಿಂದ ಬಂದ ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಈ ಘಟನೆಯನ್ನು ತಪ್ಪಿಸಿಕೊಳ್ಳಲು ಹೋದ ಬಸ್ ಧರೆಗುರುಳಿದ ಘಟಣೆಯು ನಡೆದಿದೆ.

ಕಾರಿನಲ್ಲಿ ತೀವ್ರವಾಗಿ ಗಾಯಗೊಂಡ ಕಾರು ಚಾಲಕ ಮತ್ತು ಸಹಪಾಠಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.