ಕಳಿಯ: ಪದಗೋಳಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ನೇಮೋತ್ಸವ

0

ಗೇರುಕಟ್ಟೆ: ಕಳಿಯ ಗ್ರಾಮದ ಪದಗೋಳಿ ಸುರೇಶ್, ಸುಧೀರ್ ಹಾಗೂ ಸುರೇಂದ್ರ ಮತ್ತು ಕುಟುಂಬಸ್ಥರ ಆರಾಧ್ಯ ದೈವಗಳಾದ ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ದೈವಗಳ ಗಗ್ಗರ ಸೇವೆ ಮೇ.15 ರಂದು ಜರುಗಿತು.


ಪದವು ಗುತ್ತುಮನೆ ವೀರಪ್ಪ ಪೂಜಾರಿ ಮಧ್ಯಸ್ಥರಾಗಿ ದೈವದ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.ಕುಂಟಾಲಪಲ್ಕೆ ಸುಂದರ ನಲ್ಕೆ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here