ಸುಲ್ಕೇರಿಮೊಗ್ರು: ಶೇಖರ ಪೂಜಾರಿ ನಿಧನ

0

ಅಳದಂಗಡಿ : ಸುಲ್ಕೇರಿಮೊಗ್ರು ಪಾಲ್ತ್ಯರಡ್ಡ ಶೇಖರ ಪೂಜಾರಿ (70)ಅಲ್ಪ ಕಾಲದ ಅಸೌಖ್ಯ ದಿಂದ ಮೇ.6ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, 3ಗಂಡು ಮಕ್ಕಳನ್ನು ಹಾಗು ಬಂಧು ವರ್ಗದವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here