ಸುಲ್ಕೆರಿಮೊಗ್ರು: ಮಾಳಿಗೆ ಮನೆ ರಘು ಕ್ಯಾಲಿಫೋರ್ನಿಯದಲ್ಲಿ ನಿಧನ

0

ಬೆಳ್ತಂಗಡಿ: ಸುಲ್ಕೆರಿಮೊಗ್ರು ಗ್ರಾಮದ ಮಾಳಿಗೆ ಮನೆ ನಿವಾಸಿ ರಘು (66 ವರ್ಷ) ಕ್ಯಾಲಿಫೋರ್ನಿಯದಲ್ಲಿ ಮೇ.1 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಇವರು ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here