ಬೈಪಾಡಿ: ಎ.30ರಂದು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಬಂದಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ಶಾಲೆಗೆ ನುಗ್ಗಿ, ಇನ್ವಾಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದ ವೇಳೆ, ಕದಿಯುತ್ತಿದ್ದ ಕಳ್ಳರನ್ನು ಊರಿನವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಕಳ್ಳರು ಕಡಬ ಮೂಲದವರು ಎಂದು ತಿಳಿದುಬಂದಿದೆ.
p>