ಬೆಳಾಲು: ನಾಡ ಕ್ಷೇಮಕ್ಕೆ ಮತ್ತು ಊರಿನ ನೆಮ್ಮದಿಗೆ ಮಳೆಗಾಗಿ ಗ್ರಾಮ ದೇವಸ್ಥಾನ ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ಎ.24 ರಂದು ಸಿಯಾಲಭಿಷೇಕ ನಡೆಯಿತು.

ಬೊಂಡಾಭಿಷೇಕ, ಪ್ರಾರ್ಥನೆ ಮತ್ತು ಮಹಾಪೂಜಾ ನಡೆಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು, ಊರ ಭಕ್ತರು, ಗ್ರಾಮಸ್ಥರು ಹಾಜರಿದ್ದರು