



ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಉಮಿಯ ಕಾಲೋನಿಯ ಗಣೇಶ್ ಅವರ ಮಗಳು ನಿಸರ್ಗ ಜಿ.ಎಸ್ (೪ ವರ್ಷ) ಎಂಬ ಮಗು ಅನಾರೋಗ್ಯ ನಿಮಿತ್ತ ಅಭಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪಕ್ಕದ ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಗೆ ನಿನ್ನೆ ದಾಖಲು ಮಾಡಲಾಗಿದೆ. ವೈದ್ಯಕೀಯ ವಿಚಾರಣೆ ನಡೆಸಿದ ಬಳಿಕ.ಮಕ್ಕಳ ಮೇಲೆ ಈಗ ಹೊಸ ಕಾಯಿಲೆಯಾದ ಕವಾಸಕಿ ಎಂಬುದು ಹರಡಿಕೊಂಡಿದ್ದು. ಈ ಚಿಕಿತ್ಸೆಗೆ ಸುಮಾರು ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮೂಲಕ ತಿಳಿಸುವುದೇನೆಂದರೆ ಈ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವ ಕೈಗಳಿಂದ ಸಹಾಯ ಹಸ್ತವನ್ನು ಬೇಡಿಕೊಂಡಿದ್ದಾರೆ.
ಮಗುವಿನ ತಂದೆ – ಗಣೇಶ್ ಉಮಿಯ ಕೊಯ್ಯೂರು ಗ್ರಾಮ, ಬೆಳ್ತಂಗಡಿ ತಾಲೂಕು,
ಮೊಬೈಲ್ ಸಂಖ್ಯೆ: 9844018568


Name : SHWETHA
Account Number : 83710100003920
Account Name : BANK OF BARODA
Branch : Belthangady
IFSC Code : BARB0VJBTHA








