ಮುಂಡ್ರುಪಾಡಿ ಕಾಡಿನಲ್ಲಿ ಹಬ್ಬುತ್ತಿರುವ ಬೆಂಕಿ:ಸಾರ್ವಜನಿಕರಿಂದ ಬೆಂಕಿ ನಂದಿಸುವ ಕಾರ್ಯ

0

ಧರ್ಮಸ್ಥಳ: ಇಲ್ಲಿನ ಮುಂಡ್ರುಪಾಡಿ ನೇರ್ತನೆಯ ಕಾಡಿನಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಇಂದು ಕಾಡಿನಾದ್ಯಂತ ವ್ಯಾಪಿಸುತ್ತಿದೆ.


ಬಿಸಿಲ ಬೇಗೆಗೆ ಬೆಂಕಿ ವ್ಯಾಪಿಸುತ್ತಿದ್ದು ಸ್ಥಳೀಯರು,ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆದರೆ ಇಲ್ಲಿಯ ತನಕವೂ ಬೆಂಕಿ ಆರದೇ ಇರುವುದು ಆತಂಕ ಮೂಡಿಸಿದೆ.

LEAVE A REPLY

Please enter your comment!
Please enter your name here