


ಕಾಶಿಪಟ್ಣ ಗ್ರಾಮದ ಕರ್ಕೆಲ್ಲಗುಡ್ಡೆ ನಿವೃತ್ತ ಎ.ಆರ್.ಎಸ್.ಐ ಎನ್.ಯಶೋಧರ (67ವ) ಮಾ. 24 ರಂದು ಅಲ್ಪಕಾಲದ ಅಸೌಖ್ಯದಿಂದ ಪೋರ್ ತೀಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ತಂದೆ ಪೂವಪ್ಪ ಪೂಜಾರಿ, ತಾಯಿ ಗಿರಿಜ, ಪತ್ನಿ ಸರೋಜ, ಸಹೋದರ ನಿವೃತ ಅರಣ್ಯಧಿಕಾರಿ ಶ್ರೀಧರ, ಪುತ್ರ ಸ್ವಾಯತ್, ಸೊಸೆ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.