ಗೇರುಕಟ್ಟೆ ಸಾರ್ವಜನಿಕ ಮಾರಿ ಪೂಜೆ

0

ಗೇರುಕಟ್ಟೆ : ಇಲ್ಲಿಯ ವಾರ್ಷಿಕ ಸಾರ್ವಜನಿಕ ಮಾರಿಪೂಜೆ ಇತ್ತೀಚೆಗೆ ಗೇರುಕಟ್ಟೆಯಲ್ಲಿ ಜರುಗಿತು.


ಸಂಜೆ ಮಾರಿ ಪೂಜೆ, ಮಹಮ್ಮಾಯಿ ಮತ್ತು ಗುಳಿಗ ದೈವದ ಗಗ್ಗರ ಸೇವೆ ಮತ್ತು ಮಹಾ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಉದ್ಯಮಿಗಳು, ಕಳಿಯ, ನ್ಯಾಯತರ್ಪು ಮತ್ತು ಓಡಿಲ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here