ಓಡಿಲ್ನಾಳ :ಅಮರುಜಾಲು ಪದ್ಮಾವತಿ ನಿಧನ

0

ಓಡಿಲ್ನಾಳ ಗ್ರಾಮದ ಅಮರುಜಾಲು ನಿವಾಸಿ ದಿ. ಬಾಬು ಪೂಜಾರಿಯವರ ಪತ್ನಿ ಪದ್ಮಾವತಿ(105 ವ) ರವರು ಮಾ.10 ರಂದು ನಿಧನರಾದರು.
ಮೃತರು ಮಕ್ಕಳಾದ ಅಮರುಜಾಲು ಸನ್ನಿಧಿಯ ವ್ಯವಸ್ಥಾಪಕ ರವಿ ಪೂಜಾರಿ, ರಾಜು ಪೂಜಾರಿ, ಪ್ರೇಮ, ವಸಂತಿ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here