ರೂ. 20 ಲಕ್ಷ ಅನುದಾನದಲ್ಲಿ ತಿಮರಡ್ಡ ಅಲಂಗೂರು ರಸ್ತೆಗೆ ಶಿಲಾನ್ಯಾಸ

0

ಪಟ್ರಮೆ: ತಿಮರಡ್ಡ ಅಲಂಗೂರು ರಸ್ತೆಗೆ ಶಾಸಕರ ನೆರವಿನಿಂದ ರೂ. 20 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಪಂಚಾಯತ್ ಅಧ್ಯಕ್ಷೆ ಮೋಹಿನಿಯವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಪ್ರಮುಖ್, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಪಂಚಾಯತ್ ಸದಸ್ಯರು, ಮಾಜಿ ಪಂಚಾಯತ್ ಸದಸ್ಯರು, ಆ ಭಾಗದ ಹಿರಿಯರು, ಕಾರ್ಯಕರ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here