


ಪಟ್ರಮೆ: ಕಳೆದ ಹಲವು ವರ್ಷಗಳ ಬಹು ಮುಖ್ಯ ಬೇಡಿಕೆಗೆ ಶಾಸಕ ಹರೀಶ್ ಪೂಂಜರ ನೆರವಿನಿಂದ ರೂ. 40 ಲಕ್ಷ ಅನುದಾನದಲ್ಲಿ ಉಳಿಯಬೀಡಿನ ಬಳಿ ಕಾಲು ಸೇತುವೆಗೆ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಯತೀಶ್, ಹಿರಿಯ ಕಾರ್ಯಕರ್ತರಾದ ದೇವಪಾಲ್ ಅಜ್ರಿ, ಪಂಚಾಯತ್ ಸದಸ್ಯರು,ಶಕ್ತಿ ಕೇಂದ್ರ ಪ್ರಮುಖ್, ಬೂತ್ ಅಧ್ಯಕ್ಷರು, ಬೂತ್ ಕಾರ್ಯದರ್ಶಿಗಳು, ಆ ಭಾಗದ ಎಲ್ಲ ಕಾರ್ಯಕರ್ತರು, ಊರವರು ಸೇರಿ ಕಾಲು ಸೇತುವೆ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.