ಉಜಿರೆ ನಿನ್ನಿಕಲ್ ಪಾಲೆಂಜಾದಲ್ಲಿ ಅರಣ್ಯ ಇಲಾಖೆಯ ನೆಡುತೋಪಿಗೆ ಬೆಂಕಿ

0


ಉಜಿರೆ :ಉಜಿರೆ ನಿನ್ನಿಕಲ್- ಪಾಲೆಂಜಾ ಬಳಿ ವಿದ್ಯುತ್ ಪರಿವರ್ತಕ ಕಿಡಿಯಿಂದ ಅರಣ್ಯ ಇಲಾಖೆ ನೆಡುತೋಪಿಗೆ ಮಾ.6 ರಂದು ಬೆಂಕಿ ಬಿದ್ದಿದ್ದು ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಶೌರ್ಯ ತಂಡ, ಸ್ಥಳೀಯರು ಸೇರಿ ನಿಯಂತ್ರಣ ಮಾಡಿದ್ದಾರೆ,

ಸುಮಾರು 2-3 ಎಕ್ರೆ ಅಕೇಸಿಯ ನೆಡುತೋಪು ಭಾಗಶಃ ಸುಟ್ಟಿದೆ. ಬೆಂಕಿ ನಿಯಂತ್ರಣ ದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಅರಣ್ಯ ಪಾಲಕ ರವಿ, ವೀಕ್ಷಕ ಸದಾನಂದ, ಪಂಚಾಯತ್ ಸದಸ್ಯ ಗುರುಪ್ರಸಾದ್ ಕೋಟ್ಯಾನ್ ಪಾಲೆoಜಾ, ಶೌರ್ಯ ತಂಡದ ಸುಲೇಮಾನ್, ಸಚಿನ್ ಭಿಡೆ, ಸುವಿತ್, ಸಂದೇಶ್, ಉಜಿರೆ ಪಂಚಾಯತ್ ನೌಕರ ಸತೀಶ್, ಸ್ಥಳೀಯ ರವಿ ಮುಂತಾದವರು ಸಹಕರಿಸಿದರು

LEAVE A REPLY

Please enter your comment!
Please enter your name here