ನೆರಿಯ ದೊಂಪದ ಬಲಿ ವಾರ್ಷಿಕ ನೇಮೋತ್ಸವ

0

ನೆರಿಯ ದೊಂಪದ ಬಲಿ ವಾರ್ಷಿಕ ನೇಮೋತ್ಸವವು ಮಾ. 3 ಮತ್ತು 4 ರಂದು ಶಿರಾಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಬಯಲುನಲ್ಲಿ ನಡೆಯಿತು.

ಮಾ.3 ರಂದು ಬೆಳಗ್ಗೆ ಗಣಹೋಮ, ರಾತ್ರಿ ತೋರಣ ಮುಹೂರ್ತ ,ಶ್ರೀ ಬಿರ್ಮೇರ್ ಮತ್ತು ಪರಿವಾರ ದೈವಗಳಾದ ಬಿರ್ಮೇರ್ ಅಜ್ಜಿ, ಕೊರತಿ ಕುಮಾರ ಗಿಳಿರಾಮ ದೈವಗಳ ನೇಮೋತ್ಸವ ನಡೆಯಿತು.


ಮಾ.4 ರಂದು ಶಿರಾಡಿ ದೈವ ಪಿಲಿಚಾಮುಂಡಿ ಹಾಗೂ ಪರಿವಾರದ ದೈವಗಳಾದ ಕೊಡಂಗೆ ಪಂಜುರ್ಲಿ, ಪೋಟ್ಟ ದೈವ, ಪುರುಷ ದೈವ ಬಸವನಾಯಕ ದೈವದ ನೇಮೋತ್ಸವ ನಡೆಯಿತು.

LEAVE A REPLY

Please enter your comment!
Please enter your name here