ಅರಸಿನಮಕ್ಕಿ, ಪಟ್ರಮೆಯಲ್ಲಿ ಅರಣ್ಯಕ್ಕೆ ಬೆಂಕಿ

0

ಅರಸಿನಮಕ್ಕಿ ಉಡ್ಯೇರ ಕಾಡು ಹಾಗೂ ಪಟ್ರಮೆಯ ಪಟ್ಟೂರು ಎಂಬಲ್ಲಿ ಬೆಂಕಿ ತಗುಲಿ ಗುಡ್ಡ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಫೆ. 4 ರಂದು ನಡೆದಿದೆ.
ಅರಣ್ಯ ಇಲಾಖೆಯವರು ಹಾಗೂ ಊರವರು ಸೇರಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here