ವೇಣೂರು: ಕೊಪ್ಪದ ಬಾಕಿಮಾರು ನಿವಾಸಿ ಎಮ್. ಹಮೀದ್ ನಿಧನ

0

ವೇಣೂರು: ಇಲ್ಲಿಯ ಕೊಪ್ಪದ ಬಾಕಿಮಾರು ನಿವಾಸಿ ಎಂ. ಹಮೀದ್ (65ವ.) ರವರು ಫೆ. 22 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಕೆಲವು ವರ್ಷಗಳ ಕಾಲ ವೇಣೂರು ಸಿ.ಎ. ಬ್ಯಾಂಕಿನಲ್ಲಿ ದಿನಕೂಲಿ ನೌಕರರಾಗಿ ಕೆಲಸ ನಿರ್ವಹಿಸಿದ್ದರು.
ಮೃತರು ಓರ್ವ ಪುತ್ರ , ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here