ಅರಳಿ ಮಿತ್ರ ಮಹಿಳಾ ಮಂಡಳಿಯ ಸಮಿತಿ ರಚನೆ

0

ಉಜಿರೆ :ಅರಳಿ ಮಿತ್ರ ಮಹಿಳಾ ಮಂಡಳಿ ಸಂಘದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನ ಅಧ್ಯಕ್ಷರಾಗಿ ಸರಳಾಕ್ಷಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಿಮಿತಾ ಎ.ಎಸ್, ಕಾರ್ಯದರ್ಶಿಯಾಗಿ ಭವಾನಿ, ಜೊತೆ ಕಾರ್ಯದರ್ಶಿಯಾಗಿ ಚಿರಂಜೀವಿ, ಕೋಶಾಧಿಕಾರಿಯಾಗಿ ಲಲಿತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರತಿಮಾ, ಕ್ರೀಡಾ ಸಲಹೆಗಾರರಾಗಿ ಅಶ್ವಿನಿ ಎಸ್ ಬಂಗೇರ, ಗೌರವ ಸಲಹೆಗಾರರಾಗಿ ವತ್ತ್ಸಲಾ ಮತ್ತು ನಳಿನಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here