ಧರ್ಮಸ್ಥಳ: ಲಾರಿಯಿಂದ ಪೈಪ್ ಆನ್ ಲೋಡ್ ಮಾಡುವಾಗ ಪೈಪ್ ಬಿದ್ದು ಆಂಧ್ರಪ್ರದೇಶದ ಚಾಲಕ ಸಾವು

0

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಡ್ಯಾಮ್ ಕಾಮಗಾರಿಗಾಗಿ ತಮಿಳುನಾಡಿನಿಂದ ಲಾರಿಯಲ್ಲಿ ಬಂದ ಪೈಪ್ ಖಾಲಿ ಮಾಡುತ್ತಿರುವಾಗ ಪೈಪ್ ಬಿದ್ದು ಪಕ್ಕದಲ್ಲಿ ಇದ್ದ ಲಾರಿಯ ಮಧ್ಯದಲ್ಲಿ ಸಿಕ್ಕಿ ಆಂಧ್ರ ಪ್ರದೇಶದ ಚಾಲಕ ಮಧುಸೂದನ್ ರೆಡ್ಡಿ (40 ವ) )ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here