ಮಡಂತ್ಯಾರು: ಪಾರೆಂಕಿ ರಸ್ತೆಯ ಮಹಿಷಮರ್ದಿನಿ ದೇವಸ್ಥಾನದ ಎದುರು ವಿದ್ಯುತ್ ಅವಘಡ: ಅಪಾರ ಕೃಷಿ ನಾಶ

0

ಮಡಂತ್ಯಾರು: ಪಾರೆಂಕಿ ರಸ್ತೆಯ ಮಹಿಷಾಮರ್ದಿನಿ ದೇವಸ್ಥಾನದ ಎದುರು ಬಿಸಿಎಂ. ಹಾಸ್ಟೆಲ್ ಬಳಿ ವಿದ್ಯುತ್ ಅವಘಡ ಸಂಭವಿಸಿದ್ದು ಬಿಸಿಎಂ. ಹಾಸ್ಟೆಲ್ ಗೆ ಸೇರಿದ ಅಪಾರ ಕೃಷಿ ನಾಶವಾಗಿದೆ.
ಈ ಹಿಂದೆ ಕೂಡ ವಿದ್ಯುತ್ ಅವಘಡ ಸಂಭವಿಸಿದ್ದು ಮೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದ್ದರು ಅಧಿಕಾರಿಗಳು ಗಮನ ಹರಿಸಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.


ಗುರುವಾಯನಕೆರೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಸಂದರ್ಭದಲ್ಲಿ ಮಡಂತ್ಯಾರು ಗ್ರಾ.ಪಂ. ಸದಸ್ಯರು ಆಗಮಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here