ಬಳಂಜ: ನೂತನ ಪಲ್ಲಕಿ ಸಮಿತಿ: ಅಧ್ಯಕ್ಷರಾಗಿ ಗಣೇಶ್ ಬಿ.ಕೆ, ಕಾರ್ಯದರ್ಶಿ ಪ್ರವೀಣ್ ಪೂಜಾರಿ

0

ಬಳಂಜ: ಜೀರ್ಣಾವಸ್ಥೆಯಲ್ಲಿರುವ ಬಳಂಜ ಶ್ರೀ ಕೊಡಮಣಿತ್ತಾಯ ದೈವದ ಪಲ್ಲಕ್ಕಿಯನ್ನು ಭಕ್ತಾದಿಗಳು ಸೇರಿ ನೂತನ ಪಲ್ಲಕ್ಕಿ ಸಮಿತಿಯನ್ನು ಇತ್ತೀಚೆಗೆ ಬಳಂಜ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್ ಇವರ ನೇತೃತ್ವದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಯುವ ಸಂಘಟಕ ಗಣೇಶ್ ಬಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಲಾಂತ್ಯಾರು ಆಯ್ಕೆಯಾಗಿದ್ದಾರೆ. ಹಾಗೂ ಉಪಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here