ಶಿಬಾಜೆ: ಹಾಲಿನ ಸೊಸೈಟಿಗೆ ದನದ ಹಿಂಡಿ ಸಾಗಿಸುತ್ತಿದ್ದ ಲಾರಿ ಪಲ್ಟಿ

0

ಶಿಬಾಜೆ: ಇಲ್ಲಿನ ಕನ್ನಾಚಾರಿ ಎಂಬಲ್ಲಿ ಶಿಬಾಜೆ ಹಾಲಿನ ಸೊಸೈಟಿಗೆ ದನದ ಹಿಂಡಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಜ.25 ರಂದು ಬೆಳಿಗ್ಗೆ ನಡೆದಿದೆ.

ಹಾಲಿನ ಸೊಸೈಟಿಗೆ ದನದ ಹಿಂಡಿ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಲಾರಿಯು ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಮೂರು ಜನರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here