ಶಾಲಾ ಕೊಠಡಿಯ ಮೇಲ್ಛಾವಣಿಗೆ ದಂಬೆ ಪೈಪ್ ಕೊಡುಗೆ

0

ಕಾಶಿಪಟ್ಣ: ಇಲ್ಲಿಯ ಸ. ಹಿ. ಪ್ರಾ. ಶಾಲಾ ಕೊಠಡಿಯ ಮೇಲ್ಛಾವಣಿಗೆ ಬಿದ್ದ ಮಳೆ ನೀರು ಹರಿದು ಹೋಗಲು ದಂಬೆ ಪೈಪನ್ನು ಶಾಲೆಗೆ ಕೊಡುಗೆಯಾಗಿ ಶಿರ್ತಾಡಿಯ ದುರ್ಗಾಂಬಾ ಹಾರ್ಡ್ ವೇರ್ ನ ಮಾಲಕ ಸುದರ್ಶನ್ ಸುಮಾರು ರೂ 10 ಸಾವಿರ ಕ್ಕಿಂತ ಹೆಚ್ಚು ಮೌಲ್ಯದ ದಂಬೆ ಪೈಪನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಸಂಪರ್ಕಿಸಿದ ಎಸ್. ಡಿ. ಎಂ. ಸಿ. ಸದಸ್ಯ ಹಮೀದ್ ಹಾಗೂ ಸುದರ್ಶನ್ ರವರಿಗೆ ಶಾಲಾ ಶಿಕ್ಷಕ ವೃಂದದ , ಎಸ್. ಡಿ.ಎಂ. ಸಿ ಸದಸ್ಯರು , ಹಳೆ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳು, ಪೋಷಕರ ಪರವಾಗಿ ಕ್ರತಜ್ಞತೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here