


ಕೊಯ್ಯೂರು : ಇಲ್ಲಿಯ ಕೊ ಅದೂರು ಪೇರಾಲು ಅಂಚೆ ಕಚೇರಿ ಸಿಬ್ಬಂದಿ ಗೋವಿಂದ ಎನ್.ರವರು ಪೋಸ್ಟ್ ಮ್ಯಾನ್ ಯಾಗಿ ಭಡ್ತಿ ಪಡೆದರು.
ಸುಮಾರು 23 ವರ್ಷಗಳ ಕಾಲ ಕೊಯ್ಯೂರು ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾರವಾರ ಡಿವಿಜನ್ ನನಡಂಗದ್ದ ಸಬ್ ಪೋಸ್ಟ್ ಆಫೀಸ್ ಇಲಾಖೆ ಪೋಸ್ಟ್ ಮ್ಯಾನ್ ಆಗಿ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.