ಮಚ್ಚಿನ : ವಿ.ಹಿಂ.ಪ. ಘಟಕದ ವತಿಯಿಂದ ಮನೆ ನಿರ್ಮಾಣಕ್ಕೆ ನೆರವು

0

ಮಚ್ಚಿನ :ಮಚ್ಚಿನ ಗ್ರಾಮದ ಕಾರಂದೂರು ಬಡ ಕುಟುಂಬದ ಆನಂದ ಆಚಾರ್ಯ ಇವರ ಮನೆ ನಿರ್ಮಾಣಕ್ಕೆ ವಿಶ್ವ ಹಿಂದು ಪರಿಷತ್ ಘಟಕದ ವತಿಯಿಂದ 20 ಗೋಣಿ ಸೀಮೆಂಟ್ ಹಾಗೂ ಮರುಳು ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಸತೀಶ್ ಮರಕಡ, ಲೋಕೇಶ್ ಬಳ್ಳಮಂಜ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here