ಬೆಳ್ತಂಗಡಿ ಸರಕಾರಿ ಪ. ಪೂ. ಕಾಲೇಜು ಪ್ರವೇಶ ದ್ವಾರಕ್ಕೆ ಶಿಲಾನ್ಯಾಸ

0

ಬೆಳ್ತಂಗಡಿ :ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರವೇಶ ದ್ವಾರಕ್ಕೆ ಬೆಳ್ತಂಗಡಿ ಟಿವಿಎಸ್ ಲೋಬೊ ಶೋರೂಮ್ ಮಾಲಕರು ಕಾಲೇಜಿನ ಹಿರಿಯ ವಿದ್ಯಾರ್ಥಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರೊನಾಲ್ಡ್ ಲೋಬೋ ರೂ. 2 ಲಕ್ಷಕ್ಕೂ ಅಧಿಕ ಮೊತ್ತದ ಹಣದಲ್ಲಿ ನಿರ್ಮಾಣವಾಗಲಿರುವ ಕಾಲೇಜಿನ ಉತ್ಕೃಷ್ಟ ದರ್ಜೆಯ ಪ್ರವೇಶ ದ್ವಾರಕ್ಕೆ ತಾನು ಸಂಸ್ಥೆಯಲ್ಲಿ ಕಲಿತ ಸವಿ ನೆನಪಿಗಾಗಿ ಪ್ರವೇಶ ದ್ವಾರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ತಾನು ನೀಡುತ್ತೇನೆಂದು ಘೋಷಿಸಿದರು. ಶಾಸಕ ಹರೀಶ್ ಪೂಂಜ ರವರ ಸಮ್ಮುಖದಲ್ಲಿ ಪ್ರವೇಶ ದ್ವಾರದ ಶಿಲಾನ್ಯಾಸವನ್ನು ಜ.7 ರಂದು ನೆರವೇರಿಸಿದರು.

LEAVE A REPLY

Please enter your comment!
Please enter your name here