ನೆರಿಯ :ಗಂಡಿಬಾಗಿಲಿನ ಸಂತ ತೋಮಸರ ದೇವಾಲಯಕ್ಕೆ ಜ.4 ರಂದು ಆಂಧ್ರಪ್ರದೇಶದ ಅಡಿಲಾ ಬಾದ್ ಧರ್ಮ ಪ್ರಾಂತ್ಯ ದ ಅತಿ ವಂ. ಫಾ| ಮಾರ್ ಪ್ರಿನ್ಸ್ ಪಾಣೀ೦ಗಾಡನ್ ಭೇಟಿ ನೀಡಿದರು. ಮುಂಜಾನೆ ಚರ್ಚ್ ನಲ್ಲಿ ಪೂಜಾ ವಿಧಿಗಳಿಗೆ ಆಗಮಿಸಿದ ಪರಮ ಪೂಜ್ಯರನ್ನು ಚರ್ಚ್ ನ ಧರ್ಮ ಗುರುಗಳಾದ ವಂ. ಶಾಜಿ ಮಾತ್ಯು ಹಾಗೂ ಪಾಲನ ಸಮಿತಿ ಯ ಉಪಾಧ್ಯಕ್ಷರು ಗಳಾದ ಸೇಬಾಸ್ಟಿನ್ ಎಂ ಜೆ ಮಾತ್ಯು, ಪಿಎಂ ಸಂಡೇ ಸ್ಕೂಲ್ ನ ಶಿಜು ಸಿ ವಿ ಸ್ವಾಗತಿಸಿದರು.
ವಿಶೇಷ ವಾಗಿ ನೆರವೇರಿದ ಪೂಜಾ ವಿಧಿಗಳಲ್ಲಿ ವಂದನಿಯ ಫಾ| ಜೋಸ್ ಪೂವತಿ೦ಕಲ್, ವಂ. ಫಾ| ಬಿನಿಶ್ ಪೊಟ್ಟಮ್ ಕುಳಂಗರ, ಫಾ| ಬೇಬಿ ಮೊದಲಾದವರು ಭಾಗವಹಿಸಿದರು.
p>