ಕಳಿಯ : ಬಳ್ಳಿದಡ್ಡ ನಿವಾಸಿ ನೋಣಯ್ಯ ಗೌಡ ನಿಧನ

0

ಕಳಿಯ : ಇಲ್ಲಿಯ ಹಾಕೋಟೆ ಬಳ್ಳಿದಡ್ಡ ಅವಿವಾಹಿತ ನೋಣಯ್ಯ ಗೌಡ (32 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಜ.2 ರಂದು ನಿಧನರಾಗಿದ್ದಾರೆ..
ಮೃತರು ತಾಯಿ, ಓರ್ವ ಸಹೋದರ, ಇಬ್ಬರು ಸೋದರಿಯರು ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here