ಉಜಿರೆ ನಿನ್ನಿಕಲ್ ನಲ್ಲಿ ಬೊಲೆರೋ -ರಿಕ್ಷಾ ಡಿಕ್ಕಿ: ಓರ್ವ ಗಂಭೀರ ಸೇರಿದಂತೆ 4 ಮಂದಿಗೆ ಗಾಯ

0


ಉಜಿರೆ : ಉಜಿರೆ ಓಡಲ ನಿನ್ನಿಕಲ್ ನಲ್ಲಿ ಡಿ.28 ಸಂಜೆ ಮಾಚಾರು ಕಡೆಯಿಂದ ಬರುತ್ತಿದ್ದ ರಿಕ್ಷಾ ಮತ್ತು ಮಾಚಾರು ಕಡೆ ಹೋಗುತ್ತಿದ್ದ ಬೊಲೆರೋ ಗಾಡಿಗೆ ಡಿಕ್ಕಿಯಾದ ಘಟನೆ ನಡೆದಿದೆ.

ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಇತರ ಮೂರು ಮಂದಿಗೆ ಗಾಯವಾಗಿದೆ. ಗಾಯಲುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here