ಬೆಳ್ತಂಗಡಿ: ಬೆಳ್ತಂಗಡಿ ಮುಖ್ಯ ರಸ್ತೆ ಬಳಿಯಿರುವ ಪಿಂಟೋ ಕಾಂಪ್ಲೆಕ್ಸ್ ಮಾಲಕರಾದ ಮರ್ಸಿಲಿನ್ ಪಿಂಟೋ (84)ಅವರು ಡಿ.26 ರಂದು ಅಸೌಖ್ಯದಿಂದ ನಿಧನರಾದರು.

ಮೃತರ ಪತಿ ದಿ.ಸ್ಟೇನಿ ಪಿಂಟೋ, ಓರ್ವ ಪುತ್ರ ಹಾಗೂ 3 ಮಂದಿ ಪುತ್ರಿಯರನ್ನು ಅಗಲಿದ್ದಾರೆ.