ಶಿರ್ಲಾಲು ಗ್ರಾಮದ ಜಾರಿಯೊಟ್ಟು ನಿವಾಸಿ ಮೋನಪ್ಪಗೌಡ ನಿಧನ

0


ಶಿರ್ಲಾಲು : ಶಿರ್ಲಾಲು ಗ್ರಾಮದ ಜಾರಿಯೊಟ್ಟು ನಿವಾಸಿ ಮೋನಪ್ಪಗೌಡ (58ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.19ರಂದು ನಿಧನರಾದರು.

ಮೃತರು ಪತ್ನಿ ವಿದ್ಯಾವತಿ , ಮಕ್ಕಳಾದ ಶ್ವೇತಾ, ಶಿಲ್ಪ, ಕಾರ್ತಿಕ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here