ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ್ದ ಬೈಕ್ ಕಳವು: ಓರ್ವ ಯುವಕ ಯುವತಿಯನ್ನು ಬೈಕ್ ನಲ್ಲಿ ಕುಳ್ಳೀರಿಸಿ ಸಾಗಿದ ದೃಶ್ಯ ಸೆರೆ

0

ಧರ್ಮಸ್ಥಳ: ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿ ಓರ್ವ ಯುವಕ ಒಬ್ಬಳು ಯುವತಿಯನ್ನು ಬೈಕ್ ನಲ್ಲಿ ಕುಳ್ಳೀರಿಸಿ ಸಾಗಿದ ಘಟನೆ ಡಿ.17ರಂದು ಧರ್ಮಸ್ಥಳದಲ್ಲಿ ನಡೆದಿದೆ.

ಪುದುವೆಟ್ಟು ಗ್ರಾಮದ ಜೀವನ್ ಎಂಬ ವಿದ್ಯಾರ್ಥಿ ಧರ್ಮಸ್ಥಳ ದ್ವಾರದ ಬಳಿ ಬೈಕ್ ಪಾರ್ಕ್ ಮಾಡಿ ಹೋದ ವೇಳೆ ಓರ್ವ ಯುವಕ ಯುವತಿಯನ್ನು ಕರೆದುಕೊಂಡು ಆ ಬೈಕ್ ಮೂಲಕ ಕುದ್ರಾಯ ಮೂಲಕ ಕೊಕ್ಕಡ ರಸ್ತೆಯಾಗಿ ಸಾಗಿರುವ ದೃಶ್ಯ ಸೆರೆಯಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here